Firefox ವೈಶಿಷ್ಟ್ಯಗಳನ್ನು ಮತ್ತು ಅದನ್ನು ಬಳಸುವಾಗ ನೀವು ಎದುರಿಸುವ ತೊಂದರೆಗಳಿಗೆ ನಿವಾರಣೆಯನ್ನು ವಿವರಿಸುವ ಕೆಲವು ಉಪಯುಕ್ತ ಪುಟಗಳ ಕೊಂಡಿಗಳ ಕಲೆತ ಇಲ್ಲಿದೆ.
ಹೆಚ್ಚು ಕಲಿಯಲು, ನೀವು ಹುಡುಕುತ್ತಿರುವ ಮಾಹಿತಿ ಉತ್ತಮವಾಗಿ ಹೊಂದುವ ಕೊಂಡಿಯ ಮೇಲೆ ಕ್ಲಿಕ್ ಮಾಡಿ:
- ಮುಖಪುಟ ಹೊಂದಿಸುವುದು ಹೇಗೆ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ
- ಪೂರ್ವನಿಯೋಜಿತ ಮುಖಪುಟವನ್ನು ಮರುಸ್ಥಾಪಿಸಿ
- ತೊಂದರೆಗಳಿವೆಯೇ?
- ಖಾಸಗಿ ಜಾಲಾಟ - ನೀವು ಸಂಪರ್ಸಿಸುವ ತಾಣಗಳ ಬಗ್ಗೆ ಮಾಹಿತಿ ಉಳಿಸದಂತೆ ಜಾಲವನ್ನು ಜಾಲಾಡಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ನಾನು ಹೊಸ ಖಾಸಗಿ ಕಿಟಕಿಯೊಂದನ್ನು ಹೇಗೆ ತೆರೆಯಲಿ?
- ನಾನು ಖಾಸಗಿ ಜಾಲಾಟ ಆರಂಭಿಸುವುದು ಹೇಗೆ?
- ನಾನು ಖಾಸಗಿ ಜಾಲಾಟ ನಿಲ್ಲಿಸುವುದು ಹೇಗೆ?
- ಖಾಸಗಿ ಜಾಲಾಟ ಏನನ್ನು ಉಳಿಸುವುದಿಲ್ಲ?
- Firefox ಉಳಿಸುವ ಇತರೆ ಮಾಹಿತಿಗಳನ್ನು ಹಿಡಿತದಲ್ಲಿಡುವ ಇತರೆ ಮಾರ್ಗಗಳು
- Firefox ಪುನಶ್ಚೇತನಗೊಳಿಸಿ - ಆಡ್-ಆನ್ಗಳು ಮತ್ತು ಸಿದ್ಧತೆಗಳನ್ನು ಮರುಹೊಂದಿಸಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- Firefox ಅನ್ನು ಅದರ ಪೂರ್ವನಿಯೋಜಿತ ಸ್ಥಿತಿಗೆ ಮರುಹೊಂದಿಸಿ
- ವೈಶಿಷ್ಟ್ಯ ಪುನಶ್ಚೇತನಗೊಳಿಸಿ ಏನು ಮಾಡುತ್ತದೆ?
- ಪ್ಲಗಿನ್ ಕುಸಿತದ ವರದಿಗಳನ್ನು ಕಳಿಸಿ Firefox ಅನ್ನು ಉತ್ತಮಗೊಳಿಸಲು Mozillaಗೆ ಸಹಾಯ ಮಾಡಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ಪ್ಲಗಿನ್ ಎಂದರೇನು?
- ಕುಸಿತ ಎಂದರೇನು?
- ಕುಸಿತದ ವರದಿಯಲ್ಲಿ ಯಾವ ಮಾಹಿತಿ ಕಳಿಸಲಾಗಿದೆ?
- ಪ್ಲಗಿನ್ಗಳು ಕುಸಿಯದಂತೆ ನಾನು ಹೇಗೆ ತಡೆಯಬಹುದು?
- ಸುರಕ್ಷಾ ಸ್ಥಿತಿಯನ್ನು ಬಳಸಿ Firefox ತೊಂದರೆಗಳನ್ನು ನಿವಾರಿಸಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- Firefox ಅನ್ನು ಸುರಕ್ಷಾ ಸ್ಥಿತಿಯಲ್ಲಿ ಪ್ರಾರಂಭಿಸುವುದು ಹೇಗೆ
- ಸುರಕ್ಷಾ ಸ್ಥಿತಿ ಕಿಟಕಿ
- ಸುರಕ್ಷಾ ಸ್ಥಿತಿಯಲ್ಲಿ ತೊಂದರೆಗಳನ್ನು ನಿವಾರಿಸುವುದು
- ಸುರಕ್ಷಾ ಸ್ಥಿತಿ ನಿರ್ಗಮಿಸಿ
- ಸುರಕ್ಷಾ ಸ್ಥಿತಿ ಕಿಟಕಿಯಲ್ಲಿ Firefoxಗೆ ಶಾಶ್ವತ ಬದಲಾವಣೆಗಳನ್ನು ಮಾಡಿ
- Firefox ಸ್ಥಗಿತಗೊಂಡಿದೆ ಅಥವಾ ಪ್ರತಿಕ್ರಿಯಿಸುತ್ತಿಲ್ಲ - ಹೇಗೆ ಸರಿಪಡಿಸುವುದು, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- Firefox ಗೊತ್ತು ಗುರಿಯಿಲ್ಲದ ಸಮಯಗಳಲ್ಲಿ ಸ್ಥಗಿತಗೊಳ್ಳುತ್ತದೆ
- Firefox ಫ್ಲಾಶ್ ವಿಡಿಯೋಗಳನ್ನು ಪ್ರದರ್ಶಿಸುವಾಗ ಸ್ಥಗಿತಗೊಳ್ಳುತ್ತದೆ
- Firefox ಅನ್ನು ಬಹಳ ಸಮಯದವರೆಗೆ ಬಳಸಿದ ನಂತರ ಸ್ಥಗಿತಗೊಳ್ಳುತ್ತದೆ
- Firefox ಪರಿಷ್ಕರಿಸಿ
- Firefox ಮೊದಲ ಕಿಟಕಿಯನ್ನು ತುಂಬುವಾಗ ಸ್ಥಗಿತಗೊಳ್ಳುತ್ತದೆ
- ಅಧಿವೇಶನದ ಮರುಜೋಡಣೆಯ ವೇಗ ಹೆಚ್ಚಿಸಿ
- Firefox ಕಡತಗಳನ್ನು ಡೌನ್ಲೋಡ್ ಮಾಡುವಾಗ ಅಥವಾ ಚಿತ್ರಗಳನ್ನು ಉಳಿಸುವಾಗ ಸ್ಥಗಿತಗೊಳ್ಳುತ್ತದೆ
- Firefox ಅನ್ನು ನೀವು ನಿರ್ಗಮಿಸುವಾಗ ಸ್ಥಗಿತಗೊಳ್ಳುತ್ತದೆ
- Firefox ಕುಸಿತಗಳು - ತೊಂದರೆ ನಿವಾರಣೆಗೆ, ಪ್ರತಿಬಂಧಿಸಲು ಮತ್ತು ಕುಸಿತಗಳನ್ನು ಸರಿಪಡಿಸಲು ಸಹಾಯ ಪಡೆಯಿರಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ನಿಮ್ಮ ತಂತ್ರಾಂಶವನ್ನು ಪರಿಷ್ಕರಿಸಿ
- ವೈರಸ್ಗಳು ಮತ್ತು ಸ್ಪೈವೇರ್ಗಳಿಗೆ ಹುಡುಕಿ
- ಸುರಕ್ಷಾ ಸ್ಥಿತಿಯಲ್ಲಿ ಕುಸಿತ ಕಂಡುಬರುತ್ತದೆಯೇ ಪರೀಕ್ಷಿಸಿ
- ನಿಮ್ಮ ಯಂತ್ರಾಂಶ ಪರೀಕ್ಷಿಸಿ
- ಈ ಕುಸಿತ ಸರಿಪಡಿಸಲು ಸಹಾಯ ಪಡೆಯಿರಿ